ದ್ವಿತೀಯ ಪಿಯು ಪರೀಕ್ಷೆ: ಸಫಾ ಫಾತಿಮಾಗೆ 93 ಶೇ. ಅಂಕ
ಮಂಗಳೂರು, ಜು.17: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಫಾ ಫಾತಿಮಾ 559(93.16 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಪಾಣೆಮಂಗಳೂರು ಗೂಡಿನಬಳಿ ನಿವಾಸಿ ಸಾದಿಕ್ ಮತ್ತು ಆಯಿಶ ಬಿಜೈ ದಂಪತಿಯ ಪುತ್ರಿ.
Next Story