ಮಂಗಳೂರು, ಆ.17: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕುದ್ರೋಳಿ ಬ್ರೈಟ್ ಮೊಡೆಲ್ ಸ್ಕೂಲ್ ವಿದ್ಯಾರ್ಥಿನಿ ಸಾರಾ ಆಫ್ರಾ 587(93.92 ಶೇ.) ಅಂಕ ಗಳಿಸಿದ್ದಾರೆ. ಇವರು ಆಸಿಫ್ ಹುಸೇನ್ ಕುದ್ರೋಳಿ ಹಾಗೂ ಹಾಜಿರಾ ಅವರ ಮಗಳು.