ಅಡ್ಡೂರು ಫೈವ್ ಸ್ಟಾರ್ ಯಂಗ್ಬಾಯ್ಸ್ ಪದಾಧಿಕಾರಿಗಳ ಆಯ್ಕೆ
ಹಬೀಬ್ ಕಟ್ಟಪುಣಿ
ಗುರುಪುರ, ಸೆ.1:ಅಡ್ಡೂರು ಫೈವ್ ಸ್ಟಾರ್ ಯಂಗ್ಬಾಯ್ಸ್ ನ ಮಹಾಸಭೆಯು ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ, ಗೌರವಾಧ್ಯಕ್ಷರಾಗಿ ಜಿಪಂ ಸದಸ್ಯ ಯುಪಿ ಇಬ್ರಾಹಿಂ, ಇಲ್ಯಾಸ್ ಅಶ್ರಫ್(ಉಪಾಧ್ಯಕ್ಷ), ಝಯಾನ್(ಕಾರ್ಯದರ್ಶಿ), ತಮೀಮ್(ಜೊತೆ ಕಾರ್ಯದರ್ಶಿ), ಅಸ್ರಾರ್(ಖಜಾಂಚಿ), ಮಿರಾಝ್ (ಲೆಕ್ಕ ಪರಿಶೋಧಕ) ಹಾಗೂ ಸಾದಿಕ್, ಕಲಂದರ್, ನಾಸೀರ್ (ಸಲಹೆಗಾರರು)ಆಯ್ಕೆಯಾದರು.
Next Story