ಗಣೇಶ್ ಕಳಗಿಗೆ ಪಿಎಚ್ಡಿ ಪದವಿ
ಶಿರ್ವ, ಅ.13: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಗಣೇಶ್ ಕಳಗಿ, ರೇವಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಶೇಖರ್ ಪಾಟೀಲ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎಕ್ಸ್ಪರಿಮೆಂಟಲ್ ಸ್ಟಡಿ ಆನ್ ಮೆಕ್ಯಾನಿಕಲ್ ಪ್ರಾಪರ್ಟೀಸ್ ಆಫ್ ಹೈಬ್ರೀಡ್ ನ್ಯಾಚುರಲ್ ಫೈಬರ್ ರೀನ್ಫೋರ್ಸ್ಡ್ ಪಾಲಿಮರ್ ಕಾಂಪಸಿಟ್ ಮೆಟೀರಿಯಲ್ಸ್ ಫಾರ್ ವಿಂಡ್ ಟರ್ಬೈನ್ ಬ್ಲೇಡ್ಸ್’ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ರೇವಾ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Next Story