ಮಂಗಳೂರು, ಅ.17: ಶನಿವಾರ ಅಸ್ತಮಿಸಿದ ಸಂಜೆ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಅ.18 ರಂದು ರಬೀವುಲ್ ಅವ್ವಲ್ ತಿಂಗಳ ಚಾಂದ್ ಒಂದು ಆಗಿದೆ. ಅ.29ರಂದು ಮೀಲಾದುನ್ನಬಿ ಆಗಿದೆ ಎಂದು ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.