ಮೆಕ್ಯಾನಿಕ್ ನಾಪತ್ತೆ
ಮಂಗಳೂರು, ಅ.22: ಮೆಕ್ಯಾನಿಕ್ ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಯಾಲ್ಬೈಲ್ನ ಭಗವತಿ ನಗರದ ಸನತ್ ಕುಮಾರ್ (29) ನಾಪತ್ತೆಯಾದವರು.
ಇವರು ಅ.20ರಂದು ಬೆಳಗ್ಗೆ 8ಗಂಟೆಗೆ ತನಗೆ ಕೆಲಸವಿದೆಯಿದೆ ಎಂದು ಹೇಳಿ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story