ಮಲ್ಪೆ, ಅ.23: ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಪೆ ನೆರ್ಗಿ ನಿವಾಸಿ ಅರುಣ ಕುಮಾರ್ (37) ಎಂಬವರು ಮಾನಸಿಕವಾಗಿ ನೊಂದು ಅ.22ರಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.