ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಸ್ಕಾಲರ್ ಶಿಪ್ ನೋಂದಣಿ ಕಾರ್ಯಕ್ರಮ
ಉಳ್ಳಾಲ : ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಪೋಸ್ಟ್ ಮಾಟ್ರಿಕ್, ಮೆರಿಟ್ ಕಾಮ್, ಪ್ರೀ ಮೆಟ್ರಿಕ್ ಹಾಗೂ ವಿದ್ಯಾರ್ಥಿನಿಯರಿಗೆ ಮೌಲಾನ ಆಝಾದ್ ಸ್ಕಾಲರ್ ಶಿಪ್ ನೋಂದಣಿ ಕಾರ್ಯಕ್ರಮ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಜುಲ್ಫಿಕರ್ ಅಲಿ ಕ್ಲಿನಿಕ್ ನಲ್ಲಿ ಅ.23ರಿಂದ ಪ್ರಾರಂಭವಾಗಿದೆ.
ಅ.28ರ ತನಕ ನೋಂದಣಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಖುಭೈಬ್ ತಂಙಳ್, ಸೆಕ್ಟರ್ ಅಧ್ಯಕ್ಷ ಹಂಝಾ ಯುಬಿ, ಕಾರ್ಯದರ್ಶಿ ಮುಝಮ್ಮಿಲ್ ಮದನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಗಾಗಿ 7411373153 ಸಂಪರ್ಕಿಸಬಹುದು.
Next Story