ನ.19: ವಿದ್ಯುತ್ ಕಡಿತ
ಮಂಗಳೂರು, ನ.18: ನಗರದ ಅತ್ತಾವರ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ನ.19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ಹಂಪನಕಟ್ಟೆ, ಮಿಲಾಗ್ರಿಸ್, ಫಳ್ನೀರ್, ಪೊಲೀಸ್ ಲೇನ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ರೈಲ್ವೆ ಸ್ಟೇಷನ್, ಅಡಪ್ಪರೋಡ್, ಧೂಮಪ್ಪ ಕಾಂಪೌಂಡ್, ಗ್ರೀನ್ ಲ್ಯಾಂಡ್ ಲೇಔಟ್, ಟೆಲಿಕಾಂ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story