ಯುವತಿ ನಾಪತ್ತೆ
ಕೊಲ್ಲೂರು, ನ.26: ವಂಡ್ಸೆ ಗ್ರಾಮದ ಶಾರ್ಕೆ ಮೂಕಾಂಬಿಕಾ ಜನತಾ ಕಾಲೋನಿಯ ನಿವಾಸಿ ರೆಹನಾ ಬಾನು(18) ಎಂಬವರು ನ.5ರಿಂದ ನಾಪತ್ತೆ ಯಾಗಿರುವ ಬಗ್ಗೆ ವರದಿಯಾಗಿದೆ.
5 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೊಂದಿರುವ ಇವರು, ಕನ್ನಡ, ಹಿಂದಿ, ಉರ್ದು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08254-258233, 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 08254-251031, 9480805434, ಕಂಟ್ರೋಲ್ ರೂಂ: 100, 0820-2526444 ಇವರಿಗೆ ಮಾಹಿತಿ ನೀಡು ವಂತೆ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story