ಮೀನುಗಾರರಿಗೆ ಲೈಫ್ ಜಾಕೆಟ್: ಅರ್ಜಿ ಆಹ್ವಾನ
ಮಂಗಳೂರು, ನ.26: ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನ ನಾಡದೋಣಿ ಮೀನುಗಾರರಿಗೆ ಮೀನುಗಾರಿಕೆ ಇಲಾಖೆಯಿಂದ ನೋಂದಾಯಿಸಲ್ಪಟ್ಟ ನಾಡದೋಣಿ ಮೀನುಗಾರರಿಗೆ ಲೈಫ್ ಜಾಕೆಟ್/ ಲೈಫ್ಬಾಯ್ಗಳನ್ನು ಉಚಿತವಾಗಿ ನೀಡಲಿದ್ದು, ಆಸಕ್ತ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಾಹಿತಿ ಕೇಂದ್ರ ಕಟ್ಟಡ, ಸೌತ್ ವಾರ್ಫ್ ಬಂದರು, ಮಂಗಳೂರು ಅಥವಾ ದೂ.ಸಂ.: 0824-2421680ನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story