ಮಲ್ಪೆ, ಡಿ.17: ಮೂಡುಕುದ್ರು ಕಕ್ಕೆತೋಟದ ಹೊಳೆಯಲ್ಲಿ ಸುಮಾರು 30-35ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಡಿ.16ರಂದು ಸಂಜೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.