ಉಡುಪಿ, ಜ.21: ಜ.27ರಂದು ನಡೆಯಲು ನಿಗದಿಯಾಗಿದ್ದ ಉಡುಪಿ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ಜ.28ಕ್ಕೆ ಮುಂದೂಡಲಾಗಿದೆ ಎಂದು ಜಿಪಂನ ಪ್ರಕಟಣೆ ತಿಳಿಸಿದೆ.