ಕಾಸ್ಕ್ ನರಿಂಗಾನ ನೂತನ ಅಧ್ಯಕ್ಷರಾಗಿ ಹನೀಫ್ ಗುಳಿಮನೆ ಆಯ್ಕೆ
ನರಿಂಗಾನ: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ಕಾಸ್ಕ್) ನರಿಂಗಾನ ಇದರ ನೂತನ ಪದಾಧಿಕಾರಿಗಳ ಆಯ್ಕೆ ಕೊಲ್ಲರಕೋಡಿಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಸಲಾಮ್ ಎಂ.ಎಚ್ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಹನೀಫ್ ಗುಳಿಮನೆ, ಉಪಾಧ್ಯಕ್ಷರಾಗಿ ಆಸಿಫ್ ಕೆ.ಎಚ್, ಹುಸೈನ್ ಬಾವ, ಪ್ರಧಾನ ಕಾರ್ಯದರ್ಶಿ ಮುಸ್ತಫ ಪಿ.ಎಂ, ಗೌರವ ಸಲಹೆಗಾರರಾಗಿ ಅಶ್ರಫ್ ಎಸ್.ಎಚ್, ಮೊಯ್ದಿನ್ ಕುಂಞಿ, ಜೊತೆ ಕಾರ್ಯದರ್ಶಿಯಾಗಿ ಉಸ್ಮಾನ್ ಶಬೀರ್, ನೌಫಲ್ ಎಚ್, ಕೋಶಾಧಿಕಾರಿ ಹನೀಫ್ ಎಂ.ಎ, ಸಂಘಟನಾ ಕಾರ್ಯದರ್ಶಿ ಶಾಕಿರ್ ಎನ್.ಎಂ, ಕ್ರೀಡಾ ಕಾರ್ಯದರ್ಶಿ ನಿಝಾಮ್ ಎಂ.ಜಿ., ಕ್ರೀಡಾ ಸಹ ಕಾರ್ಯದರ್ಶಿ ರಿಯಾಝ್ ಪಲ್ಲ, ಸಾಂಸ್ಕೃತಿಕ ಕಾರ್ಯದರ್ಶಿ ಫೈಝಲ್, ಸಾಂಸ್ಕೃತಿಕ ಸಹ ಕಾರ್ಯದರ್ಶಿ ರಿಫಾಝ್ ಆಯ್ಕೆಯಾದರು.
Next Story