ಏರ್ಗನ್ ಮೂಲಕ ನಾಯಿ ಹತ್ಯೆ: ಆರೋಪಿ ಬಂಧನ
ಮಲ್ಪೆ, ಫೆ.12: ಕೆಮ್ಮಣ್ಣು ಎಂಬಲ್ಲಿ ಇಂದು ಬೆಳಗ್ಗೆ ಏರ್ಗನ್ ಮೂಲಕ ಶೂಟ್ ಮಾಡಿ ನಾಯಿಯನ್ನು ಸಾಯಿಸಿದ ವ್ಯಕ್ತಿಯೊಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಕೆಮ್ಮಣ್ಣುವಿನ ಬ್ರಾನ್ ಡಿಸೋಜ(50) ಬಂಧಿತ ಆರೋಪಿ.
ಈತ ಗುಂಡಪ್ಪ ಪೂಜಾರಿ ಎಂಬವರ ಸಾಕು ನಾಯಿಯನ್ನು ಏರ್ಗನ್ ಮೂಲಕ ಶೂಟ್ ಮಾಡಿ ಸಾಯಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story