ಭಟ್ಕಳದಲ್ಲಿ ರ್ಯಾಪಿಡ್ ಪೊಲೀಸರಿಂದ ಪಥ ಸಂಚಲನ
ಭಟ್ಕಳ : ಭಟ್ಕಳದಲ್ಲಿ ರ್ಯಾಪಿಡ್ ಯ್ಯಾಕ್ಷನ್ ಪೊಲೀಸ್ ಹಾಗೂ ಭಟ್ಕಳ ನಗರ, ಗ್ರಾಮೀಣ ಮತ್ತು ಮುರುಡೇಶ್ವ ಠಾಣೆಯ ಪೊಲೀಸರು ನಗರದ ವಿವಿಧ ಜನನಿಭಿಡ ಪ್ರದೇಶಗಳಲ್ಲಿ ಬುಧವಾರ ಫಥಸಂಚಲನ ನಡೆಸಿದರು.
ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಇಂತಹ ಪಥಸಂಚಲನ ಇರುತ್ತದೆ. ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಪೊಲೀಸ್ ಇಲಾಖೆ ಈ ಕ್ರಮಕೈಗೊಂಡಿದೆ. ಫೆ.23ರ ವರೆಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರುಢೇಶ್ವರ ಹಾಗೂ ಹೊನ್ನಾವರದಲ್ಲಿ ಪಥಸಂಚಲನ ನಡೆಸುವುದರ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಸಿಪಿಐ ದಿವಾಕರ್ ಮಾಹಿತಿ ನೀಡಿದ್ದಾರೆ.
Next Story