ರೈಲಿನಲ್ಲಿ ಲೈಂಗಿಕ ಕಿರುಕುಳ : ಆರೋಪಿ ವಶಕ್ಕೆ
ಮಂಗಳೂರು : ಮಲಬಾರ್-ಮಂಗಳೂರು ರೈಲಿನಲ್ಲಿ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಹಿಳೆಯೋರ್ವರು ಮಂಗಳೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವರ್ಕಳದಿಂದ ಮಂಗಳೂರಿಗೆ ಬರುವಾಗ ರೈಲು ನೇತ್ರಾವತಿ ಸೇತುವೆ ತಲುಪಿದಾಗ ವ್ಯಕ್ತಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಫೆ.19ರಂದು ದೂರು ನೀಡಿದ್ದರು.
Next Story