ತಲಪಾಡಿ: ಮೆಟ್ರೊ ಫರ್ನಿಚರ್ನಲ್ಲಿ ಕೊಡುಗೆಗಳ ಮಹಾಪೂರ
ಫೆಬ್ರವರಿ ಅಂತ್ಯದವರೆಗೆ ಕೊಂಬೊ ಆಫರ್
ಮಂಗಳೂರು, ಫೆ.24: ಮೆಟ್ರೋ ಫರ್ನಿಚರ್ ವರ್ಲ್ಡ್ನ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಹೋಮ್ ಪ್ಯಾಕೇಜ್ ಕೋಂಬೊ ಆಫರ್ಗಳನ್ನು ಸಂಸ್ಥೆ ಪ್ರಕಟಿಸುತ್ತಿದೆ.
ಹೋಮ್ ಪ್ಯಾಕೇಜ್ನಲ್ಲಿ ನಾಲ್ಕು ಡೋರ್ ವಾರ್ಡ್ರೋಬ್-2, ಕಾಟ್-2, ಮ್ಯಾಟ್ರೆಸ್-2, ಪಿಲ್ಲೋ-4, ಟಿಪಾಯ್-1, ಡ್ರೆಸ್ಸಿಂಗ್ ಟೇಬಲ್-2, ಸೈಡ್ ಬಾಕ್ಸ್-2, ವುಡನ್ ಡೈನಿಂಗ್ ಟೇಬಲ್-1, ವುಡನ್ ಡೈನಿಂಗ್ ಚೇರ್-6, ಕಾರ್ನರ್ ಸೋಫಾ-1 ಒಳಗೊಂಡಿದೆ. ಇವುಗಳ ಒಟ್ಟು ಮೌಲ್ಯವು 1.53 ಲಕ್ಷ ರೂ. ಆಗಲಿದೆ. ಇದೀಗ ವಿಶೇಷ ರಿಯಾಯಿತಿ ಕಲ್ಪಿಸಿದ್ದು, ಗ್ರಾಹಕರು ಕೇವಲ 99,900 ರೂ. ಮಾತ್ರ ಪಾವತಿಸಬಹುದಾಗಿದೆ.
ಗೃಹೋಪಯೋಗಿ ವಸ್ತುಗಳ ಖರೀದಿಯ ಮೇಲೆ ಶೇ20ರಿಂದ 50ರವರೆಗೆ ಕಡಿತವಿದೆ. ಮ್ಯಾಟ್ರೆಸ್ ಮೇಲೆ ಶೇ.35ರವರೆಗೆ ಕಡಿತದ ಸೌಲಭ್ಯವಿದೆ. ಆಕರ್ಷಕ ರಿಯಾಯಿತಿಯಲ್ಲಿ ಬೆಡ್ರೂಂ ಸೆಟ್ಗಳು ಲಭ್ಯ ಇವೆ.
36,500 ರೂ. ಮೌಲ್ಯದ ‘ವೈಟ್’ ಮೂರು ಡೋರ್ನ ಬೆಡ್ರೂಂ ಸೆಟ್ನ್ನು ಕೇವಲ 25,500 ರೂ.ನಲ್ಲಿ ಖರೀದಿಸಬಹುದು. 42 ಸಾವಿರ ರೂ. ಮೌಲ್ಯದ ‘ರ್ಯಾಕ್’ ನಾಲ್ಕು ಡೋರ್ನ ಬೆಡ್ರೂಂ ಸೆಟ್ನ್ನು 29,500 ರೂ.ನಲ್ಲಿ ಮನೆಗೆ ಕೊಂಡೊಯ್ಯಬಹುದು. 48 ಸಾವಿರ ರೂ. ಮೌಲ್ಯದ ‘ಒಲಿವರ್’ ನಾಲ್ಕು ಡೋರ್ನ ಬೆಡ್ರೂಂ ಸೆಟ್ನ್ನು 33,500 ರೂ.ನಲ್ಲಿ ಖರೀದಿಸಬಹುದು.
ತಲಪಾಡಿ, ಉಡುಪಿ, ಕಾಞಂಗಾಡ್ ಪಯ್ಯನ್ನೂರ್ಗಳಲ್ಲಿ ಸಂಸ್ಥೆಯ ಶಾಖೆಗಳಲ್ಲಿ ಈ ಆಫರ್ಗಳು ಲಭ್ಯ ಇವೆ. ಹೆಚ್ಚಿನ ಮಾಹಿತಿಗೆ 04998-278842, 8136855333ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.