ಐಸಿಎಐ ಉಡುಪಿ ಅಧ್ಯಕ್ಷರಾಗಿ ಕವಿತಾ
ಉಡುಪಿ, ಫೆ.27: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಯ 2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಎ ಕವಿತಾ ಎಂ.ಪೈ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿಎ ಲೋಕೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಸಿಎ ಪ್ರದೀಪ್ ಜೋಗಿ, ಖಜಾಂಚಿಯಾಗಿ ಸಿಎ ಪ್ರಭಾಕರ್ ಎನ್.ನಾಯಕ್, ಸಿಕಾಸಾ ಅಧ್ಯಕ್ಷರಾಗಿ ಸಿಎ ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ.
Next Story