ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ಗೆ ಆಯ್ಕೆ
ತಲಪಾಡಿ, ಮಾ.3: ಬಿಲಾಲ್ ಜುಮ್ಮಾ ಮಸ್ಜಿದ್ ತಲಪಾಡಿ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ನಡೆಯಿತು. ಖತೀಬ್ ಹಸನ್ ಜಾಬಿರ್ ಫಾಳಿಲಿ ದುಆಗೈದರು.
ಮಸೀದಿಯ ಅಧ್ಯಕ್ಷರಾಗಿ ಯಾಕೂಬ್ ಪೂಮನ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮಕ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಮ್ ಪೂಮನ್, ಜೊತೆ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಕ್ ಟಿ, ಇಬ್ರಾಹಿಂ ತಸ್ಲೀಮ್, ಕೋಶಾಧಿಕಾರಿಯಾಗಿ ಅನ್ವರ್ ಸಾದಾತ್, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಹಮೀದ್ ಟಿ., ಸಮಿತಿ ಸದಸ್ಯರನ್ನಾಗಿ ಹಮೀದ್ ಹಾಜಿ, ಅಬ್ಬಾಸ್ ಪೂಮನ್, ರಝಾಕ್ ಕುದ್ರು, ಆರಿಫ್ ಅವರನ್ನು ಆಯ್ಕೆಮಾಡಲಾಯಿತು.
Next Story