ಉಡುಪಿ, ಮಾ.5: ಮೂಡನಿಂಡಬೂರು ಗ್ರಾಮದ ಬನ್ನಂಜೆ ಟವರ್ ವಸತಿ ಸಮುಚ್ಛಯದಲ್ಲಿ 2 ತಿಂಗಳಿಂದ ಒಂಟಿಯಾಗಿ ವಾಸವಾಗಿದ್ದ ಎಡ್ವರ್ಡ್ ಸೋನ್ಸ್(56) ಎಂಬವರು ಮಾ.3ರಂದು ಬೆಳಗ್ಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.