ಕೆಪಿಎಲ್ ಕಲ್ಲಕಟ್ಟೆ ಪ್ರಿಮಿಯರ್ ಲೀಗ್ : ಕೆಎಫ್ ಸಿ ಬುಲ್ಸ್ ಚಾಂಪಿಯನ್
ಕೆಎಫ್ ಸಿ ಬುಲ್ಸ್
ಮಂಗಳೂರು : ಕೆಪಿಎಲ್ ಕಲ್ಲಕಟ್ಟೆ ಪ್ರಿಮಿಯರ್ ಲೀಗ್ ಸೀಝನ್2 ಕ್ರಿಕೆಟ್ ಪಂದ್ಯಾಟದಲ್ಲಿ ಕೆಎಫ್ ಸಿ ಬುಲ್ಸ್ ತಂಡ ಚಾಂಪಿಯನ್ ಆಗಿದೆ. ಟೀಮ್ ಯುನೈಟೆಡ್ ತಂಡ ರನ್ನರ್ಸ್ ಆಗಿದೆ.
ಕೆಎಫ್ ಸಿ ಬುಲ್ಸ್ ಮಾಲಕ ಇಕ್ಬಾಲ್, ಕ್ಯಾಪ್ಟನ್ ನಿಝಮುದ್ದೀನ್, ಇಕ್ಬಾಲ್ ಬಿಕೆ, ಅನೀಝ್, ಕಬೀರ್, ಶಾಕಿರ್, ಸಿರಾಜ್, ಅನ್ಸಾರ್, ಸಲೀಮ್, ಇಮ್ರಾನ್, ಅಝೀಝ್, ಮುಹಿಯದ್ದಿ ಹಾಗು ಶಹೀನ್ ತಂಡದಲ್ಲಿ ಉಪಸ್ಥಿತರಿದ್ದರು.
ಟೀಮ್ ಯುನೈಟೆಡ್
ರನ್ನರ್ಸ್ ಟೀಮ್ ಯುನೈಟೆಡ್ ತಂಡದಲ್ಲಿ ಮಾಲಕ ರಝಾಕ್, ಕ್ಯಾಪ್ಟನ್ ಉಸ್ಮಾನ್, ಬಿ.ಕೆ. ರಹ್ಮಾನ್, ದಾವೂದ್, ಸಿನಾನ್, ಸಫ್ರೀಝ್, ಅಫ್ರಾದ್, ಆಶಿರ್, ತಮೀಮ್, ಇರ್ಫಾನ್, ಸಮೀರ್, ಇಬ್ರಾಹೀಂ, ಶಫೀಕ್ ತಂಡದಲ್ಲಿ ಉಪಸ್ಥಿತರಿದ್ದರು.
Next Story