ದ.ಕ.ಜಿಲ್ಲೆ : 39 ಮಂದಿಗೆ ಕೊರೋನ
ಮಂಗಳೂರು, ಮಾ.27: ದ.ಕ. ಜಿಲ್ಲೆಯಲ್ಲಿ 39 ಮಂದಿಗೆ ಕೊರೋನ ಸೋಂಕು ತಗುಲಿದ್ದು, 79 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 35,494 ಸೋಂಕಿತರ ಪೈಕಿ 34,196 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ 742 ಮಂದಿ ಮೃತಪಟ್ಟಿದ್ದು, 556 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ 38,310 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 39,45,730 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story