ಕಾಸರಗೋಡು :424 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು : ಜಿಲ್ಲೆಯಲ್ಲಿ ಬುಧವಾರ 424 ಮಂದಿಗೆ ಕೋವಿಡ್ ಪಾಸಿಟಿವ್ ದ್ರಢಪಟ್ಟಿದ್ದು , 72 ಮಂದಿ ಗುಣಮುಖರಾಗಿದ್ದಾರೆ. 400 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ . 3258 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ.
10,130 ಮಂದಿ ನಿಗಾದಲ್ಲಿದ್ದಾರೆ .ಇದುವರೆಗೆ 35, 438 ಮಂದಿಗೆ ಸೋಂಕು ದ್ರಢಪಟ್ಟಿದ್ದು , 31, 855 ಮಂದಿ ಗುಣಮುಖರಾಗಿದ್ದಾರೆ.
Next Story