ಕೊಣಾಜೆ, ಎ.26: ಕೊಣಾಜೆ ಸಮೀಪದ ಕೋಡಿಜಾಲ್ ನಿವಾಸಿ ಕೊಳ ಅಬ್ದುಲ್ ರಹ್ಮಾನ್(58) ಅಲ್ಪಕಾಲದ ಅನಾರೋಗ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.