ತ್ರಿಕ್ಕರಿಪುರ : ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಎಲ್ ಡಿಎಫ್ ಅಭ್ಯರ್ಥಿ ಎಂ.ರಾಜಗೋಪಾಲ್ ಅವರು 55,278 ಮತಗಳನ್ನು ಗಳಿಸಿ ಮುನ್ನಡೆಯಲಿದ್ದಾರೆ. ಯುಡಿಎಫ್ ಅಭ್ಯರ್ಥಿ ಎಂ.ಪಿ ಜೋಸೆಫ್ 35,411 ಹಾಗು ಬಿಜೆಪಿಯ ಟಿ.ವಿ. ಶಿಬಿನ್ ಅವರು 6,620 ಮತಗಳನ್ನು ಗಳಿಸಿದ್ದಾರೆ.