ಕೊಣಾಜೆ, ಜೂ.19: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವತಿಯಿಂದ 300ನೇ ರಕ್ತದಾನ ಶಿಬಿರವು ಜೂ.20ರಂದು ಬೆಳಗ್ಗೆ 9ಕ್ಕೆ ಹೂಹಾಕುವಕಲ್ಲಿನ ಎಸ್.ಕೆ. ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.