ಗಂಗೊಳ್ಳಿ, ಸೆ.20: ಮಣಿಪಾಲ ಎಂಐಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗಂಗೊಳ್ಳಿ ರಾಮಮಂದಿರ ಬಳಿಯ ನಿವಾಸಿ ರವೀಂದ್ರ ಶೇರುಗಾರ ಎಂಬವರ ಮಗಳು ರಕ್ಷಿತ(24) ಎಂಬವರು ಕಳೆದ 2 ತಿಂಗಳುಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಸೆ.19ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.