ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಪ್ರಕಟ
ಮಂಗಳೂರು, ಸೆ.23: ದ.ಕ. ಜಿಲ್ಲಾ ಯುವ ಕಾಂಗ್ರೆಸ್ನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ (ಎಸ್ಸಿ-ಎಸ್ಟಿ ಮೀಸಲು) ಸೌಮ್ಯಲತಾ (ಮಹಿಳಾ ಮೀಸಲು), ಪ್ರಧಾನ ಕಾರ್ಯದರ್ಶಿಯಾಗಿ ರಮಾನಂದ ಪೂಜಾರಿ, ನವಾಲ್ ಬಿ.ಕೆ., ರಂಜಿತ್ ಬಂಗೇರ, ನವೀದ್ ಅಖ್ತರ್, ಅನುಪ್ ಬಂಗೇರ, ಹಸನ್, ಅಶ್ವತ್ರಾಜ್, ಮೋಹಿತ್ ಅರ್ಲಡ್ಕ, ರೋಶನ್ ರೈ, ಮುಹಮ್ಮದ್ ಹಸೈನಾರ್, ವೈಭವ್ ಶೆಟ್ಟಿ, ಮುಹಮ್ಮದ್ ಇರ್ಶಾದ್ (ಸಾಮಾನ್ಯ), ಜಗದೀಶ್ ಕಜೆ (ಎಸ್ಸಿ-ಎಸ್ಟಿ ಮೀಸಲು), ಪ್ರಸಾದ್ ಗಾಣಿಗ (ಒಬಿಸಿ), ಫೈಝಲ್ (ಅಲ್ಪಸಂಖ್ಯಾತ), ತ್ರಿಪತಿ ಕೋಟ್ಯಾನ್, ಶೈಲಜಾ ಅಮರ್ನಾಥ್, ಉಮೈ ಬಾನು, ಜಿನ್ನಾ ಲೆನಿಟಾ ಲೋಬೊ, ಕವಿತಾ (ಮಹಿಳಾ ಮೀಸಲು)ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
Next Story