ತಲಪಾಡಿ ಎಸ್ಸೆಸ್ಸೆಫ್ ಪ್ರತಿಭೋತ್ಸವ
ತಲಪಾಡಿ: ಎಸ್ಸೆಸ್ಸೆಫ್ ತಲಪಾಡಿ ಯೂನಿಟ್ ಮಟ್ಟದ ಪ್ರತಿಭೋತ್ಸವವು ದಾರುಸ್ಸಲಾಮ್ ಮದ್ರಸದಲ್ಲಿ ನೌಶಾದ್ ತಲಪಾಡಿ ಇವರ ಅದ್ಯಕ್ಷತೆಯಲ್ಲಿ ಮದ್ರಸ ಸದರ್ ಉಸ್ತಾದ್ ಮಸೂವುದು ಬಾಹಸನಿ ಉಸ್ತಾದರು ದುವಾ ಮೂಲಕ ನಡೆಯಿತು.
ಈ ಕಾರ್ಯಕ್ರಮದಲಿ ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಹಮೀದ್ ತಲಪಾಡಿ, ನಿಸಾರ್ ಅಹ್ಮದ್ ಮಾಸ್ಟರ್, ಡಿವಿಶನ್ ಕಾರ್ಯದರ್ಶಿಗಳಾದ ಅನ್ವೀಝ್ ಕೆ.ಸಿ ರೋಡ್ , ಮುಝಮ್ಮಿಲ್ ಸೆಕ್ಟರ್ ಕೊಶಾಧಿಕಾರಿ ಇಬ್ರಾಹಿ ಅಸ್ಗರ್, ಯೂನಿಟ್ ಸಿ.ಸಿ ಕಾರ್ಯದರ್ಶಿ ಆಸೀಫ್ ತಲಪಾಡಿ ಹಾಗು ಇತರರು ಭಾಗವಹಿಸಿದ್ದರು.
ಶಾಖಾ ಕೊಶಾಧಿಕಾರಿ ಮುಸ್ತಫ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಫಾರೂಕ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು
Next Story