ಅಮೆಮಾರ್: ನವೀಕೃತ ಬದ್ರಿಯಾ ಜುಮಾ ಮಸೀದಿ ಉದ್ಘಾಟನೆ
ಮಂಗಳೂರು, ಅ.19: ಅಮೆಮಾರ್ ನ ನವೀಕೃತ ಬದ್ರಿಯಾ ಜುಮಾ ಮಸೀದಿ ಉದ್ಘಾಟನೆಗೊಂಡಿತು.
ನವೀಕೃತ ಮಸೀದಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಖತೀಬ್ ಅಬ್ದುಲ್ಲತೀಫ್ ಹನೀಫಿ, ಅಧ್ಯಕ್ಷ ಹಾಜಿ ಉಮರಬ್ಬ, ಉಪಾಧ್ಯಕ್ಷ ಎಫ್.ಎ.ಖಾದರ್, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿ ಮುಸ್ಲಿಯಾರ್, ಕೋಶಾಧಿಕಾರಿ ಅಬ್ದುರ್ರಝಾಕ್ ಹಾಗೂ ಊರಿನ ಪ್ರಮುಖ ಗಣ್ಯರು, ಜಮಾಅತರು ಉಪಸ್ಥಿತರಿದ್ದರು.
Next Story