ಉಳ್ಳಾಲ: ಎಸ್ ವೈ ಎಸ್ ಉಳ್ಳಾಲ ಸೆಂಟರ್ ತೊಕ್ಕೊಟ್ಟು ಶಾಖೆ ಇದರ ಆಶ್ರಯದಲ್ಲಿ ವಿಧವಾ ವೇತನ ವಿತರಣೆ ಕಾರ್ಯಕ್ರಮವು ಅ.22 ರಂದು ಇಶಾ ನಮಾಝ್ ಬಳಿಕ ಧಾರಂದಬಾಗಿಲುವಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.