ಮಂಗಳೂರು, ಅ. 27: ನಗರದ ಬೋಳಾರ ಮುಳಿಹಿತ್ಲುವಿನಲ್ಲಿರುವ ಕಾಂಪ್ಲೆಕ್ಸ್ ವೊಂದರ ಬಳಿ ಪಾರ್ಕ್ ಮಾಡಲಾಗಿದ್ದ ಅಂದಾಜು 40,000 ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಅ.11ರ ರಾತ್ರಿ 10:30ರಿಂದ ಅ.12ರ ಮುಂಜಾನೆ 4:30ರ ನಡುವಿನ ಅವಧಿ ಯಲ್ಲಿ ಕಳವು ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.