ಮಲ್ಪೆ, ನ.27: ಹೂಡೆಯ ಫೈಸಲ್ ಅಹಮದ್ ಅವರು ಅ.11ರಂದು ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪೋಷಕತ್ವದಡಿಯಲ್ಲಿ ಕಾನೂನು ಪ್ರಕಾರ ವಾಗಿ ದತ್ತು ಪಡೆದಿದ್ದ ಅನಾಥ ಬಾಲಕ ಮುಪೀಝ್ ಮೆಹಪೋಝ್ (18) ಎಂಬಾತ ನ.23ರಂದು ಬೆಳಗ್ಗೆ ಮನೆಯಿಂದ ಹೋದವನು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.