ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಮೆಲ್ ಪಿ ಯು ಕಾಲೇಜ್ ಮೊಡಂಕಾಪ್ ವಿದ್ಯಾರ್ಥಿ ಮುಹಮ್ಮದ್ ಫೈಝಲ್ 543 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಂಟ್ವಾಳ ನಿವಾಸಿ ಅಬ್ದುಲ್ ಗಫಾರ್ ಮತ್ತು ಸಮೀದ ಬಾನು ದಂಪತಿಯ ಪುತ್ರ.