ದ.ಕ. ಜಿಲ್ಲೆಯಲ್ಲಿ ಕೋವಿಡ್ ಗೆ 1 ಬಲಿ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ ಒಬ್ಬರು ಬಲಿಯಾಗಿದ್ದಾರೆ. ಇದರೊಂದಿಗ ಈವರೆಗೆ ಕೋವಿಡ್ಗೆ
ಬಲಿಯಾದವರ ಸಂಖ್ಯೆ 1,852ಕ್ಕೇರಿದೆ.
ಮಂಗಳವಾರ 21 ಕೋವಿಡ್ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,35,779ಕ್ಕೇರಿದೆ. ಅಲ್ಲದೆ ಗುಣಮುಖರಾದವರ ಸಂಖ್ಯೆ 1,33,887ಕ್ಕೇರಿದೆ.
ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ 96,212 ಪ್ರಕರಣ ದಾಖಲಿಸಿ 1,16,05,880 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story