ಕಾಸರಗೋಡು | ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ: ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಕಾಸರಗೋಡು : ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಿಲಿಕ್ಕೋಡ್ ಎಚ್ಚಿ ಕೊವ್ವಳ್ ನ ಬಾಲ ಚಂದ್ರನ್ ( 50) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಪಿಲಿಕ್ಕೋಡ್ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪಿ. ಟಿ. ಎ ಅಧ್ಯಕ್ಷ ರಾಗಿದ್ದಾ ರೆ ಎನ್ನಲಾಗಿದೆ.
ಎರ್ನಾಕುಲಂ ಸೇರಿದಂತೆ ವಿವಿಧೆಡೆ ತಲೆ ಮರೆಸಿಕೊಂಡಿದ್ದ ಈತ ಊರಿಗೆ ಬಂದಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂಧಿಸಲಾಗಿದೆ. ಪ್ಲಸ್ ಟು ವಿದ್ಯಾರ್ಥಿ ನಿ ಜೊತೆ ಈತ ಅನುಚಿತ ವಾಗಿ ವರ್ತಿಸಿರು ವುದಾಗಿ ದೂರು ನೀಡಲಾಗಿತ್ತು
Next Story