ಉಳ್ಳಾಲದಲ್ಲಿ ಸ್ವಾತಂತ್ರೋತ್ಸವ
ಮಂಗಳೂರು, ಆ. 20: ಉಳ್ಳಾಲ ಎಸ್ಕೆಎಸೆಸೆಫ್ ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ 70ನೆ ಸ್ವಾತಂತ್ರೋತ್ಸವ ನಡೆಯಿತು.
ಹಾಜಿ ಯು.ಟಿ.ಮುಹಮ್ಮದ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ನಝೀರ್ ಉಳ್ಳಾಲ್, ಅಬ್ದುಲ್ ಖಾದರ್ ಮುಸ್ಲಿಯಾರ್, ಕೌನ್ಸಿಲರ್ ಫಾರೂಕ್ ಉಳ್ಳಾಲ್, ದರ್ಗಾ ಸಮಿತಿ ಸದಸ್ಯ ಆಸಿಫ್ ಅಬ್ದುಲ್ಲಾ, ಸಿದ್ದೀಕ್ ಬಂಟ್ವಾಳ, ಕೆ.ಎಸ್.ಮೊದಿನ್ ಕುಂಞಿ, ಎಸ್ಕೆಎಸೆಸೆಫ್ ಅಧ್ಯಕ್ಷ ಬಶೀರ್ ಇಸ್ಮಾಯೀಲ್, ಯು.ಎಚ್.ಇಬ್ರಾಹೀಂ, ಯು.ಪಿ.ಹಸನಬ್ಬ, ಇಕ್ಬಾಲ್ ಬಡಕೋಡಿ, ಸಿದ್ದೀಕ್ ಕುಂಬ್ಳೆ, ಹಾಜಿ ಎ.ಖಾದರ್, ರಝಾಕ್ ಹರೇಕಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಯು.ಎಂ.ಹುಸೈನಾರ್ ಸ್ವಾಗತಿಸಿ, ಹುಸೈನ್ ಮಿಲ್ಲತ್ ವಂದಿಸಿದರು.
Next Story