ಮುಕ್ತ ಬಿ.ಎ/ಬಿ.ಕಾಂ ಸಪ್ಲಿಮೆಂಟರಿ ಪರೀಕ್ಷಾ ಫಲಿತಾಂಶ
ಮಂಗಳೂರು, ಜ.28: ಕರ್ನಾಟಕ ರಾಜ್ಯ ಮುಕ್ತವಿದ್ಯಾನಿಲಯ ಮೈಸೂರು 2015 ಅಕ್ಟೋಬರ್/ನವೆಂಬರ್ ಮಾಹೆಯಲ್ಲಿ ಜರಗಿದ್ದ ಬಿ.ಎ/ಬಿ.ಕಾಂ ಸಪ್ಲಿಮೆಂಟರಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು . ಅಂತರ್ಜಾಲ www.ksoumysore.edu.in ನಲ್ಲಿ ಫಲಿತಾಂಶ ಮಾಹಿತಿ ಪಡೆಕೊಳ್ಳಬಹುದು. ಫಲಿತಾಂಶ ಪ್ರಕಟವಾದ 14 ದಿನಗಳೊಳಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕರಾಮು ಮಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Next Story