ಮಣಿಪಾಲದಲ್ಲಿ ಗಿಲ್ಕ್ರಿಸ್ಟ್
ಉಡುಪಿ, ನ.11: ಆಸ್ಟ್ರೇಲಿಯದ ಮಾಜಿ ವಿಕೆಟ್ಕೀಪರ್, ಬ್ಯಾಟ್ಸ್ಮನ್ ಆದಂ ಗಿಲ್ಕ್ರಿಸ್ಟ್ ಮಣಿಪಾಲ ವಿ.ವಿ. ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.
ಮಣಿಪಾಲ ವಿವಿ ಹಾಗೂ ಆಸ್ಟ್ರೇಲಿಯದ ಪ್ರಸಿದ್ಧ ವೂಲಂಗ್ಗಾಂಗ್ ವಿವಿಗಳ ನಡುವಿನ ಒಪ್ಪಂದಕ್ಕೆ ಸಹಿಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಕ್ರಿಕೆಟ್ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸಿದರು.
Next Story