ಆಳ್ವಾಸ್ನ ಮಮತಾ, ಹರ್ಷಿತಾಗೆ ಚಿನ್ನದ ಪದಕ
ರಾಷ್ಟ್ರಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ
ಮೂಡುಬಿದಿರೆ, ಫೆ.6: ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದ ಪಪೂ ಕಾಲೇಜುಗಳ ರಾಷ್ಟ್ರಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿ ನಿಸಿದ ಆಳ್ವಾಸ್ ಕಾಲೇಜಿನ ಮಮತಾ 45ಕೆ.ಜಿ. ದೇಹತೂಕ ಹಾಗೂ ಹರ್ಷಿತಾ 50ಕೆ.ಜಿ. ದೇಹತೂಕದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿ ಕೊಂಡಿದ್ದಾರೆ.
Next Story