ಹನೂರು: ಭಾರೀ ಮಳೆಗೆ ಮನೆ ಕುಸಿತ
ಹನೂರು,ಮೇ.26: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಹನೂರು ಸಮೀಪದ ಕಣ್ಣೂರು ಗ್ರಾಮದ ಅಂಬೇಡ್ಕರ್ ನಗರದ ದೊಡ್ಡಲಿಂಗಯ್ಯ ಎಂಬವರ ಮನೆ ಕುಸಿದು ಬಿದ್ದ ಘಟನೆ ನಡೆದಿದೆ.
ಕಣ್ಣೂರು ಗ್ರಾಮದ ಅಂಬೇಡ್ಕರ್ ನಗರದ ದೊಡ್ಡಲಿಂಗಯ್ಯ ಕುರಿ ಸಾಕಾಣಿಕೆ ಹಾಗೂ ಕೂಲಿ ವೃತ್ತಿಯಲ್ಲಿ ಮಾಡುತ್ತಿದ್ದು, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.
Next Story