ಮುಂಡಗೋಡ : ವಿದ್ಯುತ್ ತಗುಲಿ ಯುವಕ ಮೃತ್ಯು
ಮುಂಡಗೋಡ : ವಿದ್ಯುತ್ ತಗುಲಿ ಪಟ್ಟಣದ ಕಿಲ್ಲೆ ಓಣಿಯ ಯುವಕ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ .
ಮೃತಪಟ್ಟ ಯುವಕನನ್ನು ಹಝರತ್ ಅಲಿ ಸೋನಾರ (23) ಎಂದು ತಿಳಿದು ಬಂದಿದೆ. ಗುರುವಾರ ಟಿಬೇಟ್ ಕ್ಯಾಂಪ್ ನ ಬಿಲ್ಡಿಂಗ್ ವೊಂದರ ಸೀಟ್ ವೇಲ್ಡಿಂಗ್ ಕೆಲಸದಲ್ಲಿ ತೋಡಗಿದ್ದ ವೇಳೆ ವಿದ್ಯುತ್ ತಗುಲಿದೆ. ತಕ್ಷಣ ಆತನನ್ನು ಕ್ಯಾಂಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮುಂಡಗೋಡ ಸರಕಾರಿ ಆಸ್ಪತ್ರೆಗೆ ಕರೆದು ಬರುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ದೂರ ದಾಖಲಾಗಿದೆ.
Next Story