ಮುಂಡಗೋಡ: ಆ್ಯಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಮುಂಡಗೋಡ: 108 ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಕ್ಯಾಂಪರಸ್ತೆಯಲ್ಲಿ ಬುಧವಾರ ನಡೆದಿದೆ.
ಗುಂಜಾವತಿ ಗ್ರಾಮದ 24 ವರ್ಷದ ಫರ್ಝಾನ ರಿಯಾಜ ದೇವಕಾರಿಯನ್ನು ಹೆರಿಗೆ ಸಂಭಂದ ಗುಂಜಾವತಿ ಗ್ರಾಮದಿಂದ 108 ಆ್ಯಂಬುಲೆನ್ಸ್ ನಲ್ಲಿ ತಾಲೂಕು ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
Next Story