ಸಿಇಟಿ ಫಲಿತಾಂಶ: 9ನೇ ರ್ಯಾಂಕ್ ಪಡೆದ ಬೀದರ್ ನ ನಿಶಾತ್ ಫಾತಿಮಾ
ಬೀದರ್: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-202ರ ಫಲಿತಾಂಶವು ಸೋಮವಾರದಂದು ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಅಧಿಕೃತರು ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, 'ಬೀದರ್ ಶಾಹೀನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್' ನ ನಿಶಾತ್ ಫಾತಿಮಾ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಶಾಹೀನ್ ಕಾಲೇಜಿನ ಒಟ್ಟು 26 ವಿದ್ಯಾರ್ಥಿಗಳು ಬಿಎನ್ ವೈಎಸ್ ಮತ್ತು ಬಿವೈಎಸ್ ಸಿ ಕೋರ್ಸ್ಗಳಲ್ಲಿ 500 ರ ಒಳಗಿನ ಶ್ರೇಣಿಯನ್ನು ಪಡೆಸು ಸಾಧನೆಗೈದಿದ್ದಾರೆ.
Next Story