ರಾಜ್ಯದಲ್ಲಿ ಇಂದು 23 ಒಮೈಕ್ರಾನ್ ಪ್ರಕರಣ ದೃಢ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಡಿ.31: ರಾಜ್ಯದಲ್ಲಿ ಇಂದು 23 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಯುಎಸ್ಎ, ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫಿಕ್ರಾ ದೇಶಗಳಿಂದ ಬಂದಂತಹ 19 ಮಂದಿ ಅಂತರ್ರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದ್ದಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Twenty three new cases of Omicron confirmed in Karnataka today, of which 19 are international travellers from USA, Europe, Middle East and Africa.#Omicron #COVID19 @BSBommai @mansukhmandviya
— Dr Sudhakar K (@mla_sudhakar) December 31, 2021
Next Story