ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಟೀಸರ್ ಬಿಡುಗಡೆ
ಜೇಮ್ಸ್ ಚಿತ್ರದ ಪೋಸ್ಟರ್
ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಟೀಸರ್ ಶುಕ್ರವಾರ ಬಿಡುಗಡೆ ಕಂಡಿದ್ದು, ಸಿನೆಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರ ತಂಡ ಘೋಷಿಸಿದೆ.
ಚೇತನ್ ಕುಮಾರ್ ನಿರ್ದೇಶನದ ಈ ಸಿನೆಮಾ ಪುನೀತ್ ರಾಜ್ಕುಮಾರ್ ಅವರ ಜನ್ಮ ದಿನದಂದು (ಮಾ.17) ತೆರೆಕಾಣಲಿದೆ ಎಂದು ಚಿತ್ರ ತಂಡ ಅಧಿಕೃತವಾಗಿ ಟೀಸರ್ ನಲ್ಲೇ ತಿಳಿಸಿದೆ.
ಇನ್ನು ಈ ಕುರಿತು ಪುನೀತ್ ರಾಜ್ ಕುಮಾರ್ ನಿಧನರಾದ ಕಾರಣ ಚಿತ್ರದಲ್ಲಿರುವ ಪುನೀತ್ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಧ್ವನಿ ನೀಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಟೀಸರ್ ಬಿಡುಗಡೆ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಜೇಮ್ಸ್ ಅಧಿಕೃತ ಟೀಸರ್ ಪಿ. ಆರ್. ಕೆ ಆಡಿಯೋದಿಂದ ಪ್ರಸ್ತುತಪಡಿಸುತ್ತಿದ್ದೇವೆ.
— Ashwini Puneeth Rajkumar (@ashwinipuneet) February 11, 2022
James Official Teaser now on @PRKAudio YT Channel.
Watch Now : https://t.co/Y3956IkUdJ@PriyaAnand @realsarathkumar #KishorePathikonda @BahaddurChethan @actorsrikanth @charanrajmr2701 #BoloBoloJames #PowerInU pic.twitter.com/dsavXC9WUD
3 Million+ views for #James teaser. ನಿಮ್ಮೆಲ್ಲರಿಗೂ ಧನ್ಯವಾದಗಳು.
— Raghavendra Rajkumar (@RRK_Official_) February 11, 2022
: https://t.co/3QK248d5yM#BoloBoloJames #PowerInU @BahaddurChethan @PRKAudio pic.twitter.com/9LYogqQbV8