2nd PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: 2022–23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾ ಪಟ್ಟಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
2023ರ ಮಾರ್ಚ್ 9ರಿಂದ ಮಾರ್ಚ್ 29ರ ವರೆಗೆ ಪರೀಕ್ಷೆ ನಡೆಯಲಿವೆ.
► ವೇಳಾ ಪಟ್ಟಿ ಹೀಗಿದೆ...
►ಮಾರ್ಚ್ 9 - ಕನ್ನಡ
►ಮಾರ್ಚ್ 11- ಗಣಿತ, ಶಿಕ್ಷಣ
►ಮಾರ್ಚ್ 13- ಅರ್ಥಶಾಸ್ತ್ರ
►ಮಾರ್ಚ್ 14- ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ, ಮೂಲಗಣಿತ
►ಮಾರ್ಚ್ 15- ಪ್ರಥಮ ಭಾಷೆ ಪರೀಕ್ಷೆ; ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
►ಮಾರ್ಚ್ 16- ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
►ಮಾರ್ಚ್ 17- ಮಾಹಿತಿ ತಂತ್ರಜ್ಜಾನ, ರಿಟೈಲ್ , ಆಟೋಮೊಬೈಲ್, ಹೆಲ್ತ್ ಕೆರ್,ಬ್ಯೂಟಿ ಅಂಡ್ ವೆಲ್ ನೆಸ್
►ಮಾರ್ಚ್ 18- ಭೂಗೋಳ ಶಾಸ್ತ್ರ, ಜೀವಶಾಸ್ತ್ರ
►ಮಾರ್ಚ್ 20- ಇತಿಹಾಸ, ಭೌತಶಾಸ್ತ್ರ
►ಮಾರ್ಚ್ 21- ಹಿಂದಿ
►ಮಾರ್ಚ್ 23- ಇಂಗ್ಲೀಷ್
►ಮಾರ್ಚ್ 25- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
►ಮಾರ್ಚ್ 27- ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ
►ಮಾರ್ಚ್ 29- ಸಮಾಜಶಾಸ್ತ್ರ,ವಿದ್ಯುನ್ಮಾನ ಶಾಸ್ತ್ರ,ಗಣಕ ವಿಜ್ಞಾನ