ಗುಂಡ್ಲುಪೇಟೆ: ಪುಟ್ಟಬಸಪ್ಪ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲೆಯಲ್ಲಿ ಬೈಸಿಕಲ್ ವಿತರಣೆ
ಗುಂಡ್ಲುಪೇಟೆ, ಆ. 23 : ತಾಲೂಕಿನ ತೆರಕಣಾಂಬಿ ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಅಶ್ವಿನಿ ಬೈಸಿಕಲ್ ವಿತರಣೆಯನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಟಿ.ಎಚ್.ಉಮೇಶ್, ಎಸ್ಡಿಎಂಸಿ ಅಧ್ಯಕ್ಷ ಬಸವನಾಯ್ಕ, ಎಸ್ಡಿಎಂಸಿ ಸದಸ್ಯರು, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಉಪಪ್ರಾಂಶುಪಾಲ ಮಂಜಣ್ಣ, ಶಿಕ್ಷಕರು ವಿದ್ಯಾರ್ಧಿಗಳು ಮತ್ತು ಪೋಷಕರು ಇದ್ದರು.
Next Story