ಮೊದಲ ಏಕದಿನ ಪಂದ್ಯ:ಇಂಗ್ಲೆಂಡ್ 268ಕ್ಕೆ ಆಲೌಟ್
ಕುಲ್ದೀಪ್ ಯಾದವ್ 25ಕ್ಕೆ 6 ವಿಕೆಟ್
ನಾಟಿಂಗ್ಹ್ಯಾಮ್, ಜು.12: ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗುರುವಾರ ಇಂಗ್ಲೆಂಡ್ 49.5 ಓವರ್ಗಳಲ್ಲಿ 268 ರನ್ಗಳಿಗೆ ಆಲೌಟಾಗಿದೆ.
ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ (50) ಮತ್ತು ಜೋಸ್ ಬಟ್ಲರ್(53) ಅರ್ಧಶತಕಗಳನ್ನು ದಾಖಲಿಸಿದರು.
ಭಾರತದ ಕುಲ್ದೀಪ್ ಯಾದವ್ 25ಕ್ಕೆ 6 ವಿಕೆಟ್ ಪಡೆದರು. ಟಾಸ್ ಜಯಸಿದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು್ತ.
Next Story